

After a long break I have written this 
ನಿನ್ನ ಕೈ ಹಿಡಿದಿರಲು ..
ಚೆಲುವೆಯ ಕೈ ಹಿಡಿದಿರಲು
ಮನವು ಒಂದೆಡೆ ನಿಲ್ಲದು
ಹೃದಯ ಬಡಿತವು ಕಿವಿಗೆ ಕೇಳುವ
ತೆರದಿ ಹೃದಯವು ಕುಣಿವುದು
ಚೆಲುವೆಯ ಕೈ ಹಿಡಿದಿರಲು
ಗಡಿಯಾರದ ಕೈಗಳೇಕೆ
ಬುಗುರಿಯಂತೆ ಸುತ್ತುವುದು ?
ಏಕೆ ಅಲ್ಲೇ ನಿಲ್ಲದು
ಚೆಲುವೆಯ ಕೈ ಹಿಡಿದಿರಲು
ಆ ಸ್ಪರ್ಶಕೆ ಮೈ ಮರೆತಿರಲು
ಹಸಿವೆ ಎಲ್ಲಿ ಹೋಗುವುದು ?
ದಣಿವೆ ಎಲ್ಲಿ ಹಾರುವುದು ?
ಚೆಲುವೆಯ ಕೈ ಹಿಡಿದಿರಲು
ಅವಳ ಬೆವೆತ ಹಸ್ತವದು
ಮೃದುವಾಗಿಹ ಕೈಯನ್ನು
ಬೆಣ್ಣೆಗಿಂತಾ ಮೃದುವಾಗಿಸುವುದು
ಚೆಲುವೆಯ ಕೈ ಹಿಡಿದಿರಲು
ಮಗುವಿನ ಆ ಮುಗ್ಧತೆ
ವನವಾಸಿಯ ಸರಳತೆ
ಎಲ್ಲ ನನ್ನ ಆವರಿಸುವುದು
ಚೆಲುವೆಯ ಕೈ ಹಿಡಿದಿರಲು
ತಂಗಾಳಿ ಬೀಸುವುದು
ಹಕ್ಕಿ ಕಲರವ ಕೇಳುವುದು
ಹೂಗಳು ತಲೆ ತೂಗುವುದು
ಚೆಲುವೆಯ ಕೈ ಹಿಡಿದಿರಲು
ಇರುವೆ ದುಂಬಿ ಹಕ್ಕಿಗಳು
ಜೇಡ, ಹಸು, ನುಸಿ ನೊಣಗಳೆಲ್ಲ
ನಮ್ಮ ಆಶೀರ್ವಾದಿಸುವುವು
ಚೆಲುವೆ, ಏನಾಗಲಾಗದಿರಲಿ
ನಾ ನಿನ್ನ ಕೈ ಬಿಡೆನು,
ಹಾ!! ನಿನ್ನ ಕೈ ಬಿಡೆನು..
ಕಾರ್ತಿಕ್..
ನಿನ್ನ ಕೈ ಹಿಡಿದಿರಲು ..
ಚೆಲುವೆಯ ಕೈ ಹಿಡಿದಿರಲು
ಮನವು ಒಂದೆಡೆ ನಿಲ್ಲದು
ಹೃದಯ ಬಡಿತವು ಕಿವಿಗೆ ಕೇಳುವ
ತೆರದಿ ಹೃದಯವು ಕುಣಿವುದು
ಚೆಲುವೆಯ ಕೈ ಹಿಡಿದಿರಲು
ಗಡಿಯಾರದ ಕೈಗಳೇಕೆ
ಬುಗುರಿಯಂತೆ ಸುತ್ತುವುದು ?
ಏಕೆ ಅಲ್ಲೇ ನಿಲ್ಲದು
ಚೆಲುವೆಯ ಕೈ ಹಿಡಿದಿರಲು
ಆ ಸ್ಪರ್ಶಕೆ ಮೈ ಮರೆತಿರಲು
ಹಸಿವೆ ಎಲ್ಲಿ ಹೋಗುವುದು ?
ದಣಿವೆ ಎಲ್ಲಿ ಹಾರುವುದು ?
ಚೆಲುವೆಯ ಕೈ ಹಿಡಿದಿರಲು
ಅವಳ ಬೆವೆತ ಹಸ್ತವದು
ಮೃದುವಾಗಿಹ ಕೈಯನ್ನು
ಬೆಣ್ಣೆಗಿಂತಾ ಮೃದುವಾಗಿಸುವುದು
ಚೆಲುವೆಯ ಕೈ ಹಿಡಿದಿರಲು
ಮಗುವಿನ ಆ ಮುಗ್ಧತೆ
ವನವಾಸಿಯ ಸರಳತೆ
ಎಲ್ಲ ನನ್ನ ಆವರಿಸುವುದು
ಚೆಲುವೆಯ ಕೈ ಹಿಡಿದಿರಲು
ತಂಗಾಳಿ ಬೀಸುವುದು
ಹಕ್ಕಿ ಕಲರವ ಕೇಳುವುದು
ಹೂಗಳು ತಲೆ ತೂಗುವುದು
ಚೆಲುವೆಯ ಕೈ ಹಿಡಿದಿರಲು
ಇರುವೆ ದುಂಬಿ ಹಕ್ಕಿಗಳು
ಜೇಡ, ಹಸು, ನುಸಿ ನೊಣಗಳೆಲ್ಲ
ನಮ್ಮ ಆಶೀರ್ವಾದಿಸುವುವು
ಚೆಲುವೆ, ಏನಾಗಲಾಗದಿರಲಿ
ನಾ ನಿನ್ನ ಕೈ ಬಿಡೆನು,
ಹಾ!! ನಿನ್ನ ಕೈ ಬಿಡೆನು..
ಕಾರ್ತಿಕ್..
Kar you are the great!!!! enamma attige_na sakat impress maaDtaa ideeya.. all the best;-)
ReplyDeleteyenamma sakkat premi agbutidiya...enjoy maadi
ReplyDeleteThanks kaNro
ReplyDeleteThanks kaNro
ReplyDeleteNiki ... this is Kannada Script. Its my (our) mother tongue..
ReplyDeleteThe title means .. -->
"When I was holding your hands"
This beautiful poem gives me a nostalgic feeling - one, since after many years, I read a Kannada poem and two, for all the school & college romances that I was aware of.
ReplyDeleteKar - I like this poem for originality & more than that, for simplicity! Looking for more...
Sri .. Thanks a lot.. It means a lot to me...
ReplyDeleteKarthi, kavite tumba chennagide.
ReplyDeleteadrallu jEDa , hasu , nusigaLella nammannu aashirvadisuvavu...chennagide idea :)
hi kano
ReplyDeletenin kannada poems sakkttagive
nice work man