Thursday, September 30, 2004

KannadaAudio.com Forum - sphaTika


Wrote a month back.. Publishing today

KannadaAudio.com Forum - sphaTika:

Dedication to -> subbu

(shaili --> sarvajnana vachana )















ಸ್ಫಟಿಕ ..

ಸ್ನೇಹವೆಂಬುದೊಂದು
ಸ್ಫಟಿಕ ಮಣಿಯಣ್ಣ,
ಮಲಿನವಿಲ್ಲದ ಮಣಿಯಣ್ಣ, ಶುದ್ಧತೆಗೆ
ಮತ್ತೊಂದು ಹೆಸರೇ ಸ್ನೇಹವಣ್ಣ

ಸ್ನೇಹವೆಂಬುದೊಂದು ಸ್ಫಟಿಕ ಮಣಿಯಣ್ಣ,
ಅದರಲ್ಲಿ ಬಹಳ ತಂಪುಂಟು, ಧರಿಸಿದರೆ
ಬಾಳೆಲ್ಲ ತಂಪು ಕೇಳಣ್ಣ

ಸ್ನೇಹವೆಂಬುದೊಂದು ಸ್ಫಟಿಕ ಮಣಿಯಣ್ಣ,
ಫಳ ಫಳ ಹೊಳೆಯೋ ಮಣಿಯಣ್ಣ, ಕಷ್ಟಗಳ
ಕತ್ತಲೆಗೆ ಬೆಳಕಾಗೊ ಮಣಿಯಣ್ಣ

ಸ್ನೇಹವೆಂಬುದೊಂದು ಸ್ಫಟಿಕ ಮಣಿಯಣ್ಣ,
ಅತ್ಯಂತ ಸೂಕ್ಷ್ಮ ಮಣಿಯಣ್ಣ, ಜಾರಿದರೆ
ಚೂರಾಗೋ ನಾಜೂಕು ಮಣಿಯಣ್ಣ

ಕಾರ್ತಿಕ್...


2 comments:

  1. Ee kavana naijyate yanna bimbisuttite..
    Nijavagiyu sneha vembha bhandan ati najuuku.
    nanage ee kavana da naijyate bhahala estavayitu..

    ReplyDelete
  2. Great Comment by a Great Writter

    ReplyDelete