ವಿಕಿಪೀಡಿಯಾವನ್ನು ಕನ್ನಡಕ್ಕೆ ತರಲಾಗುತ್ತಿದೆ.. ಅದಕ್ಕೆ ನಿಮ್ಮೆಲ್ಲರ ಸಹಕಾರ, ಸಹಯೋಗ ಅತ್ಯಂತ ಆವಶ್ಯಕ.. ಸಾವಿರಾರು ಪುಟಗಳನ್ನು ಕನ್ನಡಕ್ಕೆ ಅನುವಾದಿಸಬೇಕಾಗಿದೆ.. ಅಷ್ಟೆ ಅಲ್ಲದೆ ಹೊಸ ಹೊಸ ಲೇಖನಗಳನ್ನೂ ಸಹ ಬರೆಯಬೇಕಾಗಿದೆ.. ವಿಶ್ವದ ಜ್ಞಾನಭಂಡಾರವನ್ನಾಗಿಸ ಬೇಕಾಗಿದೆ.. ಇಲ್ಲಿದೆ ಕನ್ನಡದ ವಿಕಿ.
ಕನ್ನಡದ ಯೂನಿಕೋಡ್ ಬಳಸಲು ಅತ್ಯಂತ ಸುಲಭ ವಿಧಾನವೆಂದರೆ ಬರಹ ಡೈರೆಕ್ಟ್
ಬನ್ನಿ .. ನೀವೂ ಸಹ ಸಹಕರಿಸಿ ..
Friday, July 14, 2006
Subscribe to:
Post Comments (Atom)
5 comments:
ಕಾರ್ತಿಕ್ ಅವರೆ,
ಕನ್ನಡ ವಿಕಿ ಪೀಡಿಯಾಕ್ಕೆ ನಮ್ಮ ಬ್ಯುರೋದಿಂದ ಯಾವ ರೀತಿ ಸಹಾಯ ಮಾಡಬಹುದು?????? !!!
:)
ಅಸತ್ಯರೇ .. ನಿಮ್ಮ ಬ್ಯೂರೋ ಸಹಕಾರದಿಂದ ಕೆಲವ ಅಸತ್ಯ ಸಂಗತಿಗಳನ್ನು ವಿಕಿಯಲ್ಲಿ ತೂರಿಸಿದರೆ ಆಯ್ತು ...
ರವಿ...
ಲೋ ಸಿಂಗಾಪುರದ ಸಿಂಗಾರಿ .. ವಿಕಿನಲ್ಲಿ ಲೇಖನ ಬರೀ .. ಅನುವಾದ ಮಾಡು .. :)
ಕಾರ್ತಿಕ್,
ಕನ್ನಡ ವಿಕಿಪೀಡಿಯ ಬಗ್ಗೆ ಬ್ಲಾಗ್ ಬರೆದು, ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಆಗ್ಗಿಂದ್ದಾಗ್ಗೆ ಈ ಗುರುತರ ಕಾರ್ಯದ ಬಗ್ಗೆ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸಬೇಕಿದೆ.
ಭಾರತೀಯ ಭಾಷೆಗಳಲ್ಲೆಲ್ಲಾ, ಈಗ ಕನ್ನಡದ್ದೇ ಅತ್ಯಂತ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿರುವ ವಿಕಿಪೀಡಿಯ. ಕನ್ನಡಿಗರ ಹೆಮ್ಮೆ!
ಈ ಕೆಲಸದಲ್ಲಿ ಹೆಚ್ಚೆಚ್ಚು ಜನ ಆಸಕ್ತಿ ತೋರಿದಷ್ಟೂ ಈ ಜ್ಞಾನಭಂಡಾರದ ಮೌಲ್ಯವರ್ಧನೆಯಾಗಲಿದೆ.
ಇದರ ಪ್ರಸ್ತಾಪ ಮಾಡಿದ್ದಕ್ಕೆ, ಮತ್ತೊಮ್ಮೆ ಧನ್ಯವಾದಗಳು.
- ಮನ
ಮನ,
ಇದು ನಮ್ಮೆಲ್ಲರ ಕಾರ್ಯ ಆದ್ದ್ರಿಂದ ನಿಮ್ಮ ಧನ್ಯವಾದಗಳನ್ನು ನಾನು ಸ್ವೀಕರಿಸುವುದಿಲ್ಲ :) .. ತಮಾಷೆ ಮಾಡಿದೆ ಪಾ ..
ಹೌದು .. ಹೀಗೇ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು .. ಎಲ್ಲರೂ ಹಂಚಿಕೊಂಡು ಮಾಡಿದರೆ ಮಾತ್ರ ಮಹತ್ಕಾರ್ಯ ಮಾಡಲು ಸಾಧ್ಯ..
ಈ ಕೆಳಗಿನೆ link ಅನ್ನು ಕ್ಲಿಕ್ಕಿಸಿ
http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AA%E0%B3%81%E0%B2%9F
Post a Comment