| ಶಿಶಿರದಲಿ ಎಲೆಯುದುರಿ ಮರವು ಬೋಳಾದಂತೆ ಬೇಸಿಗೆಯ ಬೇಗೆಯಲಿ ಕೆರೆ ಬತ್ತಿದಂತೆ ಕರಿಯ ಕಾರ್ಮೋಡದಿಂ ರವಿಕಾಂತಿ ಕಳೆದಂತೆ ನಾರಿ ನೀನಿಲ್ಲದಿರೆ ನಾ ಬೊಂಬೆಯಂತೆ | ಪ| ತೈಲವಿದೆ ದೀಪವಿದೆ ಬತ್ತಿಯಿದೆ ಕತ್ತಲಿದೆ ಜ್ವಾಲೆಯಿಲ್ಲದೆ ಕಾಂತೆ ಏನಾದರೇನು ? ನೂರಾರು ಬಂಧುಗಳು ಹತ್ತಾರು ಬಳಗಗಳು ನಾರಿ ನೀನಿಲ್ಲದಿರೆ ಯಾರಿದ್ದರೇನು ? |೧| ಕೆಂಡವಿಲ್ಲದ ಹಂಡೆ ಗುಂಡಿಯಿಲ್ಲದ ಅಂಗಿ ದಂಡವಿಲ್ಲದ ಸ್ವಾಮಿ ಸಾರ್ಥಕತೆಯೇನು ? ಬರ ಬಡಿದ ಭೂಮಿಯಲಿ ಭತ್ತ ಬಿತ್ತಿದ ಹಾಗೆ ನಾರಿ ನೀನಿಲ್ಲದೆದಿರೆ ಈ ಬಾಳು ಬರಿದು |೨| | |
ನನ್ನ ತಿಮ್ಮಿಗಾಗಿ ಈ ಕವನ ಮುಡಿಪು ....
Could you increase the font size of Kannada letters?
ReplyDeleteಮಾನಸ,
ReplyDeleteಈಗ ಓದಬಲ್ ಆಗಿದಿಯೆ ?
thumba chnenagi idhe!
ReplyDeleteNice poem :)
ReplyDeletesuper aagi ide kano..good imagination
ReplyDeleteಎಲ್ಲರಿಗೂ ಥ್ಯಾಂಕ್ಸ್ :)
ReplyDeleteKar, it's difficult to read the fonts pal...I'm sure the poetry is good!
ReplyDeleteHey Karthik, Super aagide kaNo... IshTu dina ajnata vaasa, ellige hogidyo?
ReplyDeletekareyade baruvanu nani
ReplyDeleteariyade oduvavanu agnani
tiliyade maduvavanu vignani....
simply super...........
keep going on we all waiting....
i like this poem.n visit once to my http://kirti-neenunannjeeva.blogspot.com/.
ReplyDelete