Friday, July 30, 2004

ಟ ಟಂ ಟ ಟಂ ಟಂ ಟ ಟ ಟಂ ಟ ಟಂ ಟಂ - Ta TaM Ta TaM TaM Ta Ta TaM Ta TaM TaM

ಕಾಳಿದಾಸನ ಸಮಯೋಚಿತ ಚಿಂತನೆ ಹಾಗು ಮೇಧಾ ಶಕ್ತಿಗೆ ಇನ್ನೊಂದು ಉದಾಹರಣೆ..
ಭೋಜರಾಜನ ಆಸ್ಥಾನದಲ್ಲಿ ಅನೇಕ ಮಹಾ ಕವಿಗಳಿರ್ತಾರೆ. ಭೋಜರಾಜನೂ ಸ್ವತಃ ಕವಿ ಆಗಿರ್ತಾನೆ.
ಒಮ್ಮೆ ಕಾಳಿದಾಸನಿಗೆ ಒಬ್ಬ ಕವಿ ಒಂದು ಸವಾಲೆಸಗುತ್ತಾನೆ. ಏನಪ್ಪ ಅಂದ್ರೆ ಒಂದು ಪದ್ಯ ಬರೀಬೆಕು.
ಅದರಲ್ಲಿ ಒಂದು ಸಾಲು ಪೂರ್ತಿ ಒಂದೆ ಅಕ್ಷರ ಬಳಸಬೇಕು ಅಂತ.. ಅದೇ ಸಮಯಕ್ಕೆ ರಾಜನ ಉಪ್ಪರಿಗೆಯ ಮೇಲೆ ನಡೆದು ಕೊಂಡು ಹೋಗುತ್ತಿದ್ದ ಲಲನೆಯ ಕೈಯಿಂದ ಒಂದು ಚಿನ್ನದ ಗಡಿಗೆ ( ತಂಬಿಗೆ ) ಕೆಳಗೆ ಬೀಳತ್ತೆ...
ಆಗ ಛಕ್ ಅಂತ ನಮ್ ಕವಿ ಬರೀತಾನೆ


ರಾಜ್ಯಾಭಿಷೇಕೇ ಮದವಿಹ್ವಲಾಯಾಃ
ಕರಾಚ್ಯುತೋ ಹೇಮ ಘಟಸ್ತರುಣ್ಯಃ
ಸೋಪಾನಮಾಸಾದ್ಯ ಚಕಾರ ಶಬ್ದಂ
ಟ ಟಂ ಟ ಟಂ ಟಂ ಟ ಟ ಟಂ ಟ ಟಂ ಟಂ


राज्याभिषॆकॆ मदविह्वलायाः
कराच्युतॊ हॆम घटस्तरुण्यः ।
सॊपानमासाद्य चकार शब्दं
ट टं ट टं टं ट ट टं ट टं टं ॥

ಅರ್ಥ: ರಾಜ ನ ಆಸ್ಥಾನದಲ್ಲಿ, ಮದವೇರಿದ ತರುಣಿಯೊಬ್ಬಳ ಕೈಯಿಂದ ಜಾರಿದ ಚಿನ್ನದ ಗಡಿಗೆ ಒಂದು, ಮೆಟ್ಟಿಲಿನ ಮೇಲೆ ಉರ್ಳಿದಾಗ, ಮೌನವನ್ನು ಮುರಿದು ಈ ರೀತಿ ಶಬ್ಧ ಉಂಟಾಯಿತು ..
ಟ ಟಮ್ ಟ ಟಂ ಟಂ ಟ ಟ ಟಂ ಟ ಟಂ ಟಂ


kaaLidaasana samayOchita chiMtane haagu mEdhA shaktige innoMdu udaaharaNe..
bhOjaraajana aasthAnadalli anEka mahaa kavigaLirtaare. bhOjaraajanoo svataH kavi aagirtaane. omme kALidaasanige obba kavi oMdu savaalesaguttAne. Enappa aMdre ondu padya bareebeku. adaralli ondu saalu poorti oMde akshara baLasabEku aMta.. adE samayakke raajana upparigeya mEle naDedu koMDu hOguttidda lalaneya kaiyiMda oMdu chinnada gaDige ( taMbige ) keLage beeLatte... aaga Cak aMta naM kavi bareetaane

raajyaabhiShEkE madavihvalaayaaH
karAchyutO hEma ghaTastaruNyaH
sOpAnamAsAdya chakAra shabdaM
Ta TaM Ta TaM TaM Ta Ta TaM Ta TaM TaM

artha: raaja na aasthAnadalli, madavErida taruNiyobbaLa kaiyinMda jaarida chinnada gaDige oMdu, meTTilina mEle urLidaaga, mounavannu muridu ee reeti shabdha uMTaayitu ..
Ta Tam Ta TaM TaM Ta Ta TaM Ta TaM TaM


3 comments:

parijata said...

हरिः ॐ
भवान् संस्कृते आसक्तः इव दृश्यते । न्यू यार्क् प्रदेशे संस्कृतभारती कार्यं करोति । तत्र भवता गतं वा?
अपि च, जाले अपि एकां पत्रिकां प्रकटीकुर्वन्तः स्मः वयम् संस्कृत-भारतीयाः । www.samskrita-bharati.org/newsletter.html पश्यतु ।
भवता लिखितस्य श्लोकस्य पाठान्तरः वर्तते । "रामाभिषेके..." इति अपि कुत्रचित् उच्यते । तर्हि एवं भवति श्लोकः

रामाभिषेके मदविह्वलायाः हस्तच्युते हेमघटस्तरुण्याः।
सोपानमासाद्य चकार(अथवा करोति) शब्दं टटण्टटण्टण्टटटण्टटण्टः ।।

ಇನ್ನೊಂದು ಪ್ರಶ್ನೆ. ನಿಮಗೆ ನನ್ನ ಬ್ಲಾಗ್ ಹೇಗೆ ಸಿಕ್ಕಿತು?
गृध्रसरस्।

Karthik CS said...

अतीव संतुष्ट:। प्रौढशालायाम् संस्क्रुतॆ अतीव आसक्तः आसम् । इदानीं अभ्यासः नास्ति । संस्क्रुत भारती न्यू यार्क् नगरॆ अस्ति वा? न्यू यार्क् राज्यॆ उत्तर दिशि बिंगांटन् इति नगरसमीपॆ वास्यतॆ । न्यू यार्क् नगरात् २०० मि दूरॆSस्मि |

जालायां संस्क्रुतभारत्याः पत्रिकाम् द्रुश्ट्वा सन्तुष्ट: । धन्यवादाः ।
पाठांतरमपि न ज्ञातवान् । पठित्वा संतुष्तॊSस्मि ।

ನನ್ನ profile ನಲ್ಲಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇದೆ ಎಂದು ಹಾಕಿದ್ದೆ. ನೀವೂ ಸಹ ಹಾಕಿದ್ದೀರಿ. ನನ್ನ profile ನಲ್ಲಿ ಕನ್ನಡ ಸಾಹಿತ್ಯದ ಮೇಲೆ click ಮಾಡಿದಾಗ ನಾನು ನೀವು ಇಬ್ಬರೇ ಕಾಣಿಸಿದ್ದು.. ಸಿಕ್ಕಾಪಟ್ಟೆ ಕುಷಿ ಆಯ್ತು ... ಛಕ್ ಅಂತ ನಿಮ್ಮ blog ದರ್ಶನ ಮಾದಿ comments ಬರೆದೆ.. :)

ನಿಮ್ಮ comments ಗೆ ಬಹಳ ಧನ್ಯವಾದಗಳು ..
ನೀವು ಇರುವುದು ಬೆಂಗಳೂರಿನಲ್ಲ ?

Anonymous said...

Karthik,
I appreciate ur dedication on Kannada
nimma Page nodi I am impressed,
regards
Rajesh
ar_m_in@yahoo.com