Thursday, November 18, 2004

ha ha ha

ನಮ್ಮನೇಲಿ ನಡೆದ joke :

ನಮ್ಮ ಅಕ್ಕನ ಮಗನ ಹುಟ್ಟು ಹಬ್ಬದ ದಿನ, ಬೆಳಿಗ್ಗೆ ನಮ್ಮಕ್ಕ ಏನೇನೋ ತುಂಬ ಕೆಲ್ಸ ಮಾಡ್ತಾ ಇದ್ಲು. ಅವಳ ಮಗ (8 ವರ್ಷದ ಹುಡುಗ) ಅಪರೂಪಕ್ಕೆ ಸಹಾಯ ಮಾಡ್ತ ಇದ್ದ. ಆಗ ಆದ ಘಟನೆ:

ಅಕ್ಕ: ಭಾರ್ಗವ, ನೀನು ಎಷ್ಟು ಚೆನ್ನಾಗಿ ಕೆಲ್ಸ ಮಾಡಿ ನನಗೆ help ಮಾಡ್ತೀಯ.. Good Boy... ನೀನು ಹೀಗೆ ಯಾವಾಗ್ಲೂ ಯಾಕೆ ಇರಲ್ಲ ??

ಭಾರ್ಗವ್: ಅಮ್ಮ ನಿನಗೆ ದಿನಾ ನನಗೆ chocolate ಕೊಡ್ಸೋ mood ಇರತ್ತ ??
ಅಕ್ಕ: ಇಲ್ಲ

ಭಾರ್ಗವ್: ಹಾಗೆ ನನ್ಗೆ ದಿನಾ ನಿನಗೆ help ಮಾಡೋ mood ಇರಲ್ಲಮ್ಮ..

ನಮ್ಮಕ್ಕ ಮಟಾಷ್


nammanEli naDeda joke:
namma akkana magana huTTu habbada dina, beLigge nammakka EnEnO tuMba kelsa mADtA idlu. avaLa maga (8 varShada huDuga) aparUpakke sahAya mADta idda. Aga Ada GaTane:
akka: BArgava, nInu eShTu chennAgi kelsa mADi nanage help mADtIya.. Good Boy.... nInu hIge yAvAglU yAke iralla ??
BArgav: amma ninage dinA nanage chocolate koDsO mood iratta ??
akka: illa
BArgav: hAge nange dinA ninage help mADO mood irallamma..
nammakka maTASh