namma madhuchnadradalli maaDida innondu romantic sadhane andre ibroo dONi mane(House Boat) nalli kootu oTTige dONi mane bagge kavana baredvi. nangantoo sakkat kushi aaytu.. Sowmya sakkat talent iTTidaaLe kavana bareyOdralli.. tOriskoLalla ashTe...
Here is our First poem which we wrote together..
ದೋಣಿಮನೆ:
ತಣ್ಣನೆಯ ಗಾಳಿ ಬೀಸುತಿರಲು,
ಸಾಗುತಿರೆ ದೋಣಿಮನೆ ಹಾಯೆನಿಸಲು
ಸಂಗಾತಿ ನೀ ಎನ್ನ ಜೊತೆಗೆ ಇರಲು
ಸ್ವರ್ಗಕ್ಕೆ ಏಣಿಯಿದು ದೋಣಿಮನೆಯು ||
ದಡದ ಮೇಲ್ ನಿಂತಿರಲು ಕಾಯುತಾ ದೋಣಿಯನು
ಕಾಣಿಸಿತು ದೂರದಲಿ ಅಲೆಯ ಜೊತೆ ಸಾಗುತಲಿ
ಬಾ ಎಂದು ಕೈ ಬೀಸಿ ತನ್ನೆಡೆಗೆ ಕರೆಯುತಲಿ
ಬರುತಿಹುದು ಟೀವಿಯಲಿ ದೋಣಿಮನೆಯು ||೧||
ಬಿದಿರು ಕಟ್ಟಿಗೆಗಳನು ದಾರದಲಿ ಬೆಸೆಯುತಲಿ
ಮನೆಯಂತೆ ಮೆರಗಿಹುದು ದೋಣಿಮನೆಯು
ಬೆತ್ತದಾ ಕುರ್ಚಿಗಳು ಮೆತ್ತನೆಯ ಹಾಸಿಗೆಯು
ನೀಡುತಿದೆ ವಿಶ್ರಾಂತಿ ಕಷ್ಟಗಳ ಮರೆಸುತಲಿ ||೨||
ಸಿಹಿಯಾದ ಎಳನೀರು ಸ್ವಾಗತವ ಕೋರಿದರೆ
ಸಂತೃಪ್ತಿ ನೀಡಿತದು ಭೂರಿ ಭೋಜನವು
ಹಣ್ಣನ್ನು ಸೇವಿಸುತ ವಿಶ್ರಾಂತಿ ಪಡೆಯುತಲಿ
ಕವನವಿದ ಗೀಚಿದೆವು ಒಮ್ಮನಸಲಿ ||೩||
- ಸೌಮ್ಯ ಕಾರ್ತಿಕ್
Here is our First poem which we wrote together..
ದೋಣಿಮನೆ:
ತಣ್ಣನೆಯ ಗಾಳಿ ಬೀಸುತಿರಲು,
ಸಾಗುತಿರೆ ದೋಣಿಮನೆ ಹಾಯೆನಿಸಲು
ಸಂಗಾತಿ ನೀ ಎನ್ನ ಜೊತೆಗೆ ಇರಲು
ಸ್ವರ್ಗಕ್ಕೆ ಏಣಿಯಿದು ದೋಣಿಮನೆಯು ||
ದಡದ ಮೇಲ್ ನಿಂತಿರಲು ಕಾಯುತಾ ದೋಣಿಯನು
ಕಾಣಿಸಿತು ದೂರದಲಿ ಅಲೆಯ ಜೊತೆ ಸಾಗುತಲಿ
ಬಾ ಎಂದು ಕೈ ಬೀಸಿ ತನ್ನೆಡೆಗೆ ಕರೆಯುತಲಿ
ಬರುತಿಹುದು ಟೀವಿಯಲಿ ದೋಣಿಮನೆಯು ||೧||
ಬಿದಿರು ಕಟ್ಟಿಗೆಗಳನು ದಾರದಲಿ ಬೆಸೆಯುತಲಿ
ಮನೆಯಂತೆ ಮೆರಗಿಹುದು ದೋಣಿಮನೆಯು
ಬೆತ್ತದಾ ಕುರ್ಚಿಗಳು ಮೆತ್ತನೆಯ ಹಾಸಿಗೆಯು
ನೀಡುತಿದೆ ವಿಶ್ರಾಂತಿ ಕಷ್ಟಗಳ ಮರೆಸುತಲಿ ||೨||
ಸಿಹಿಯಾದ ಎಳನೀರು ಸ್ವಾಗತವ ಕೋರಿದರೆ
ಸಂತೃಪ್ತಿ ನೀಡಿತದು ಭೂರಿ ಭೋಜನವು
ಹಣ್ಣನ್ನು ಸೇವಿಸುತ ವಿಶ್ರಾಂತಿ ಪಡೆಯುತಲಿ
ಕವನವಿದ ಗೀಚಿದೆವು ಒಮ್ಮನಸಲಿ ||೩||
- ಸೌಮ್ಯ ಕಾರ್ತಿಕ್
6 comments:
Hi ganda,
Blognalli kavana oddhe....tumba chennagide....
tumba khushi aaythu...reeeee
house boatna journey nenapige bantu..kavana odhuvaga...i was vey happy.
waiting for ur next kavana....
Sowmya Karthik
Hi hendti,
nanna blog nalli first post nindu.. Odi bahaLa kushi aaytu .. ibbroo sEri matte bareyONa .. ok na ??
ehem! karthik,Soumya!
Knock,Knock! May I come In!!!
Ah! Anyways since I've come! Gud One Karthik!
paapa nam Kishan Restricted Area.ge nuggida tension.nalli ibbarigU wish maaDodu maretogi bari Karthik.ge maatra wish maaDidaane *naalige torising*
ibbarU seri sakkat kavite baredideera!!! ibbru oLLe haalu jEnu (or neeru?) thara mix aagogideera. idE nimma next joint venture kavanada sheershike aadre? :)
Kishana.. Ibbaroo sEri pa bardiddu.. So I will share ur wishes with Sowmya too..
Manji thanks kaNo.. haalu jEnigiMta haalu neerE chennagi kooDkoLLodu... adariMda ruchi keDutte adikke jana haalu jEnu mix maaDakke try maaDtaare :)
namma next joint venture ge sheershike koTTiddikke thanks .. bareyuva adikkEnante ... allva henDti ?
Manji Correct agi Heldha! Marthe Hoodhe.
"Karthik & Soumya! gud One!"
Post a Comment