ಈ ಕೊಂಡಿಯಲ್ಲಿ ನನ್ನ ಎಲ್ಲಾ ಕವನಗಳ ಸಂಗ್ರಹ ಇದೆ.
You can get links to all my poems here..
Cerebration Poems
ಸ್ಮರಣೆ
ನಾರಿ ನೀನಿಲ್ಲದಿರೆ ..
ಕಣ್ಣ ಆ ಮಿಂಚು kaNNa aa miMchu
ಸುಪ್ತ ಪ್ರಜೆ supta praje
ಅವರವರ worry ಅವರವರಿಗೆ avaravara worry avaravarige
ನೆನಪು nenapu
ಮಿತ್ರನ ಗೆಲ್ಲು mitrana gellu **
ಯಾರು ನೀನು yaaru neenu
ಸಂಗಾತಿ sangaati
ಡೊಳ್ಳು ಹೊಟ್ಟೆ ಗಣಪ DoLLu hoTTe gaNapa **
ಮಾಯೆ maaye **
ಅರ್ಥ artha **
yOchane
ardhaaMgi **
ಮನೆಗೆ ಮರಳುವಾಸೆ manege maraLuvaase ***
ಸ್ಫಟಿಕ sphaTika
dhruDha saMkalpa
kannaDa KraaMti *
tavaka
modala prEma
ninna kai hiDidaaga
Enu bareyali, hEge hogaLali
kari kaapi lOTa
dONi mane
Tuesday, March 09, 2004
ಕವನಗಳು - KavanagaLu ( Poems)
Subscribe to:
Post Comments (Atom)
72 comments:
ಹಾಡುಗಳನ್ನು ಬರೆಯುವುದು ಆರಂಬಿಸುತ್ತಿರುವಿರಿ ಎಂದು ಕಾಣಿಸುವುದು.
ಬಹಳ ಚಂಡವಾಗಿದೆ ಆದರೆ, ನೀವು ಕನ್ನದಲ್ಲಿ ಬರೆಯುವುದು ಬಹಳ ಕಷ್ಟವೆಂದು ಅದನ್ನು ನಿಲ್ಲಿಸಿದಂತಿದೆ... ನಿಮಗೆಂದೆ ಒಂದು ವೇಬ್ಸೀತೆ ತಯಾರಾಗಿದೆ. ಅದು ನಿಮಗೆ ಸಹಾಯವಾಗಬಹುದೇನೋ ಎಂದು ನಾನು ನಿಮ್ಮಗೆ ಇದನ್ನು ಹೇಳುತಿದ್ದೀನಿ. ಒಮ್ಮೆ ನೋಡಿರಿ....
http://quillpad.in/kannada/
Good collection!
yenedo nahelali kannadada kampano... kanna muchii belakide kannda kavana barutide .... bereyenu tiliyade nannavolagiga naanilla ... yenaadenaaa .. ninne nenedu nenedodenaaa..........
nanu ninage bekaagirakkilla koleta elegalanthe, aadare adannu vamme teredu nodu alli saaviraaru asheyagalu chigirodeyuruttave.
(kalpanegare KC 00966560738506)
Aakasha vishala bittiyalli araluttiruva hoo, hrudayavemba brundaavanadli sogasagi,muddagi sada parimalavannu bisuttiruva nanna valavina kanmaniyada,irdhariyaada,pushpavada,varanaraga molakeyalli sthiragonda vishwadalle atyanta sundariyante kanuttiruva (_____)lige sahasraaru maili dooradinda vandu bisi appigeyashtu good morning & namaskara.
Priye ennale nalle ennale eradu beda modalaneya notadalli nanna manassannu apaharisiruva prema devatheyannu hrudaya saamraajyani endare tappagalaaradu anthu ninnannu nodida modalane dina nishkalanka premabharita sootragalu ninna kannalli kandaga e nannu manassu antarikshadalli telaadadhantayithu andininda indina varegu manassembuvudu tufanige sikka doniyanthe hoydaaduttale ide. Edannu yavaga dhadakke seristiyo aa devare balla.
(kalpanegara KC Raichur 00966560738506)
MOSAGATHI ?
Kamana billina saptuvaranagala naduve nanannu telisi ega mulugisi horate bitteyalla eke gelathi? nanu ninage madida dhrohavaadaru enu? Neenu nanage avamaanisidaru paravaagilla aadare "PAVITHRA PREMAKKE" kalanka taralu hogabeda.
Egalaadaru nanna ninna tappugalannu arithu premakke kaavya mattu olegalannu bareyona ba.
NINNA PATRADA AAGAMANAKKE TEREDU TOLUGALINDA KAAYUTTIRUVE.
(kalpanegara KC Raichur 00966560738506) (9972007236 India)
SUBHASHAYAGALU
Ninna bala haadiyali hoo baadadevirali.
manassu noyadevirali;sneha sauradhevirali;valavu vadeyadevirali.
Aadare badukina angaladalli bharavaseya beladingalirali. Balina prathi tiruvinallu savinenapemba hoo gondirali. Deva haaraisuthavirali ninnannu rakshisuthavrali mattenu bedali aa devaralli E PREMIGALA HABBADA SUBHASHAYADLLI.
KC JEDDAH 00966560738506
KC RAICHUR 9972007236
PREMA PATRA
Nanu nanna hrudayada antaralada katheyannu bicchi ninna munde diutiddene. Neenu edannu nambu athava nambadeviru ekendare prema ennuvudu e vayassinalli aaguva anubhava e anubhavave jeevanada anubandha. nanu matra ninnannu nanna pranakkinta usirigintha hecchagi,hecchagi preetisuttiddene ninna preethiyondu nanna naranaadigalli tumbi hogide neenu ega preetisuvadilla endare naa khandita badakuvadilla.
KHALID C RAICHUR,
Aakashadalli minuguttiruva nakshatradante ninna baala baaninalli minuguva aa ninna sobagige e nanna putta hrudaya karagi neeragide. Ninagaagi e nanna manassu kaatarisuttide.
Neenendu bandu nanna seruve Gelathi.
Ninna hidi preethi gaagi
hambalisuttiruve.
khalid (HUCCHU PREETHI)
Eliyuttiruva ninna kannira hanigalalli nanna kavithegalive. vethe padabedave Gelathi chadipadisuva ninna novina hrudayadalli naaniddene.
khalid,(mad love)
Nee kotta muttugalu pratikshanavu kaaduttave. Nee thotta kanasugalu eruladi haaduttave,
khlaid (mad love) raichur
SUBHASHAYA
Arasana aasare ninagaagali ananda da badaku ninnadagali, vaibhavada jeevana ninagondirali mattenu bedali aa devaralli e ninna huttu habbada subhashayadalli.
kalpanegara,,,khalid.
Neenu gaganada kusuma aadare naanu bhoomiya brahammara, aadaru nammibbara naduve ittu bahala antara, aadaroo nimmibbara prema endigu amara.
khalid Raichur
KANNADAKKAGI JANANA. KANNADAKKAGI MARANA.
ENDENDIGU NEE KANNADAWAGIRU.
KHALID KANNADIGA
Nanna dinagalu ninna nenapinondige aarambhavaguttave.
kanasugalondige konegolluttave.
khalid
Ooravaru betalavagi bennu hattiddare kore hallugalinda kollabahudu, eriyalubahudu
vaithe padabedave gelathi namma hariyuva rakthada hani haniyallu
hoo pallavinirisuttide.
kahlid (mosa hoda kalpanegara)
namma daariyalli bari kallu mullugalu aadare naavu nadedhantella avella nala nalisuva hoo galu.
khalid (mosa hoda kalpanegara)
DAYAMADI MOSA MAATRA MAADABEDI.
MAADIDARE BADUKABEDI,
KHALID (MOSA HODA KALPANEGARA)
PREMA SANDESHA
Nanna valavina gelathi _____
Ninna preeriyannu bayasuva eniyana sihi muttugalu. naa eshtu divasa kaayali? nanna mele ninna preeti iddu vande vandu sala I LOVE YOU endare saku haayaagiruve.
naanu ninnannu modala sala nodutta ninna andavaada kanta siriyannu kelidaagininda nannanne naane maretu hodenu.
Neenu dinaalu college ge hoguvaaga ninna andavada mugulnageya shubhravada kamaladantaha mukhavannu noduttiddaga nanna gamanavannella ninna baruvikegaagi kaayutta iruvante maadide. neenu andare nanna dehadalli usiru iddante. nannaseya hoove "sooryanu jagattige belagisidante neenu nanna badakannu belaguttiya.____
Ninna patrada aagamanakke tereda tolugalinda kaayuttiruve.
khalid(mosa hoda kalpanegara)
MOSAGATHI
Ninnannu kaanabekemba aaturate ega nanna manadallilla ekendare anuchita vartane dina dinakku hecchaguttide. andu neenu helida matininda ninage nanna mele preeti illavendu gottayitu. modalu ninna mukhadarshana yaavaaga noduvenendu kaayuttidde. aadare ega ninnannu nenapisikolluvudu beda annisuttide. naavibbaru vandaadare yaavagalu dukhavannu anubhavisabekaaguttade. adara badalu duraadare sukhadinda irabahudu. ninna kaagadavannu nodidaaga hinde nadeduddella nenadu dukhavaadaroo sadhyakke nanna manassige eno vandu taraha da samadhanavagide. koneyadaagi vandu mukhyavada vishaya heluttene. innu munde nanage patra bareyodu beda. nannannu maretu baalu. nanninda dooravaguvadakke dayamaadi tada maadabeda. ninage shubhavaagali. innu munde kanasinalliyu kooda ninnannu nenapisikollalare. vandanegalu.
ninnandukondante naanalla.
Write
(sundara chunchanakatte)
publish khalid
NENAPU
Beesuva galiyalli
Sosuva parimaladali
Hariyuva neerinali
Sruiyuva maleyali
Sooryana kiranagalalli
Chandrana beladingalalli
Hacchitta deepadali
Tereditta manadali GELATHI
Neene neenu.
Neenu heege kaadidare naa badakuvadaadare hege?
khalid (Mosa hoda kalpanegara)
Ninage yaava reeti nanna manovedaneyannu hege nivedisabeku embudu nanage tiliyaadaagide. yaake anta helidare, naanu ninage e hinde halavaaru patragalannu baredidde. aadare ninninda yaavondu patrakku uttaravilla. Nodu,, preeti embudu vandu benkiya tara, paraspara preeti saamarasyavaadare maatra adu chandrana beladingalante tampaaguvudu illavaadare adu virahada agniyagi namannu dahisuttade.
Innondu vishaya, preeti prema ivu balavantavaagi huttuvadilla. uddesha poorvakavaagiyoo preetisabeku andukondaroo adu doreyuvadilla e preetiye tumba vichitravaagide. adakke antastu athava jaathiyaagali addiyaagabaaradu, badavaru shreemantarannu, shreemantaru badavarannu preetisiruttare. idu namma nimma vishayadalli matravalla yuga yugaantaragalinda nadedu bandiruva yaarigu arthavaagada apoorva madhura milana athava sambandha.
yaako eno ninnannu kandare adamya preeti,mamate yaara melu illada abhimaana, adakke yaarigobbarigu helirada aalaapavannu ninna hattira helikondiddene. ninnannu atiyaagi preetisuva naanu nanna baala prayaanadalli jotheyaagi baruva ninnannu hoovina haage nalagudante nodikolluttene.
write;prabhakar shetty
publish;khalid
(Mosa hoda kalpanegara)
Prapanchavella neerinalli muligidaru samudravella bari maidaanavaadaru naa ninna preetiya _____keli kolluvadanenandare vamme yaadru _______ ge bandu ninna mukha nanage torisu aagale nanna manassige nemmadi, sihi muttugalondige beladingala baale raajana raaniyaada _____nanna preetige masi hacchabeda. yaavade prema shaakhedalli silukibidda ____ge _____ preeti andu tumba sihiyaagittu howdu. naaneke heegade? vabbala preetigaagi? e preeti prema sinima rangakke maatra nija jeevanakkalla howdalla! preetiya male suriyuva dinagalli badukalli adanta cheluvittu,nityawoo aananda nemmadi ellittu ille alle nanna _____na naguvinalli avala preetiya maatugalalli howdalla, e preeti prema prarambhavaagi __varsha aagutta bantu. nanaginnu nenapide katheinnu mugidiila ishtekkellakku kaaranalaada _____enaadalu avalu nambida preethi enaayithu aadare ega nannalli ulididdu avalu bareda prema patra mattu avalu kotta bhavachitra koneyadaagi nenapeshte, vandu hudugiya deseinda vabba hudugana tulukalaarada samudra nanna preeti_______.
write ;paanduranga
publish;khalid(Mosa hoda kalpanegara)
Nanna hrudayada raani _____
_____ninna e hesaranne nanna e manassu sada japisuttade. ninnannu vamme nodidare saku nanna hrudayada novogalella maayavaagi nanna hrudaya haguravaaguttade. sumaaru __varshagalinda nannella bhavanegalannu hrudayavemba aanekattannu katti, katti susthagi indu bhavanegalella poorvakavagi ninna munde idutiddene. aa dina ninage nenapirabahudu ______________greeting card kottu kalisidde. aaga neenu tegedukollade summane nintidde. nanagenu bejaraagalilla ekendare neenu nanna greeting card tegedukolladiddaroo paravagilla, ekendare nanna bhavaneyannu ninage tilisidenalla emba santosha nannallittu. aa dina ninna mukhadalli anjike bhaya nodi naane summanaade. naa ninninda dooraviddaru nanna manassu sada ninna hindeye suttuttade. haagidda mele naa ninage mariyalu hege saadhya helu? ekendare nanage preeti endare enu anta gottiralilla. preeti-prema entaha hoodota anta nee nanage torisikottavalu.
Preeti annuva amrutada ruchiyu hege iruttade anta thorikottavalu neenu. ega neene nanage maretubidu anta helideyalla dayamaadi nanna preetiyannu artha madiko. ninnannu pavitravaada hrudayadalli devateyante poojisutiddene. gudiyalliruva aa devarige vaarakkomme poojeyaadare ninage pratidinavu pooje. nanna prankkinthalu ninnannu hecchu preetisuttene. dayavittu nanage mosa madabeda.
Write
Nagesh kuvempunagar
pub:khalid(mosa hoda kalpanegara)
ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರದಂತೆ ನಿನ್ನ ಬಾಳ ಬಾನಿನಲ್ಲಿ ಮಿನುಗುವ ಆ ನಿನ್ನ ಸೊಬಗಿಗೆ ಈ ನನ್ನ ಪುಟ್ಟ ಹೃದಯ ಕರಗಿ ನೀರಾಗಿದೆ. ನಿನಗಾಗಿ ಈ ನನ್ನ ಮನಸ್ಸು ಕಾತರಿಸುತ್ತಿದೆ.
ನೀನೆಂದು ಬಂದು ಸೇರುವೆ ಗೆಳತಿ ನಿನ್ನ ಹಿಡಿ ಪ್ರೀತಿಗಾಗಿ ಕಾಯುತ್ತಿರುವೆ.
ನಿನ್ನ ಪತ್ರದ ಆಗಮನಕ್ಕೆ ತೆರೆದ ತೋಳುಗಳಿಂದ ಕಾಯುತ್ತಿರುವೆ.
ಮೋಸ ಹೋದ ಕಲ್ಪನೆಗಾರ.
ಖಾಲಿದ್ ಸಿ
ಕಾಮನ ಬಿಲ್ಲಿನ ಸಪ್ತುವರ್ಣಗಳ ನಡುವೆ ಈಗ ನನ್ನನ್ನು ತೇಲಿಸಿ ಘಾಂಡಾರಿಕದಲ್ಲಿ ಮುಳುಗಿಸಿ ಹೊರಟೆ ಬಿಟ್ಟೆಯಲ್ಲ ಏಕೆ ಗೆಳತಿ? ನಾನು ನಿನಗೆ ಮಾಡಿದ ಧ್ರೋಹವಾದರೂ ಏನು? ನೀನು ನನಗೆ ಅವಮಾನಿಸಿದರೂ ಪರವಾಗಿಲ್ಲ ಆದರೆ ಪವಿತ್ರ ಪ್ರೇಮಕ್ಕೆ ಕಳಂಕ ತರಲು ಹೋಗಬೇಡ. ಈಗಲಾದರೂ ನನ್ನ ನಿನ್ನ ತಪ್ಪುಗಳನ್ನು ಅರಿತು ಪ್ರೇಮಕ್ಕೆ ಕಾವ್ಯ ಮತ್ತು ಓಲೆಗಳನ್ನು ಬರೆಯೋಣ ಬಾ.
ನಿನ್ನ ಪತ್ರದ ಆಗಮನಕ್ಕೆ ತೆರೆದ ತೋಳುಗಳಿಂದ ಕಾಯುತ್ತಿರುವೆ.
ಮೋಸಹೋದ ಕಲ್ಪನೆಗಾರ
ಖಾಲಿದ್ ಸಿ
ನಾನು ನನ್ನ ಹೃದಯದ ಅಂತರಾಳದ ಕಥೆಯನ್ನು ಬಿಚ್ಚಿ ನಿನ್ನ ಮುಂದೆ ಇಡುತಿದ್ದೇನೆ. ನೀನು ಇದನ್ನು ನಂಬು ಅಥವಾ ನಂಬದೆವಿರು ಏಕೆಂದರೆ ಪ್ರೇಮ ಎನ್ನುವುದು ಈ ವಯಸಿನಲ್ಲಿ ಆಗುವ ಅನುಭವ ಈ ಅನುಭವವೆ ಜೀವನದ ಅನುಬಂಧ ನಾನು ಮಾತ್ರ ನಿನ್ನನ್ನು ನನ್ನ ಪ್ರಾಣಕ್ಕಿಂತ ಉಸಿರಿಗಿಂತ ಹೆಚ್ಚಾಗಿ,ಹೆಚ್ಚಾಗಿ ಪ್ರೀತಿಸುತಿದ್ದೇನೆ. ನಿನ್ನ ಪ್ರೀತಿಯೊಂದು ನನ್ನ ನರನಾಡಿಗಳಲ್ಲಿ ತುಂಬಿ ಹೋಗಿದೆ. ನೀನು ಈಗ ಪ್ರೀತಿಸುವದಿಲ್ಲ ಎಂದರೆ ನಾ ಖಂಡಿತ ಬದಕುವುದಿಲ್ಲ.
ಮೋಸಹೋದ ಕಲ್ಪನೆಗಾರ
ಖಾಲಿದ್ ಸಿ
Starting line,
“moovatthu varusha kalediralu indu, nee bandu nanna manege . . . . . moogutiya tirupa bigi maadikolluva nepadalli nanna nodi, ninagishtavada hadondarinda onderadu nudiya haadi”
Which poem is this? And who has written this poem?
ಮೂರೂ ದಿನಗಳ ಬದುಕಿದು .....
ಗೆಳತಿ ಮೌನವೆತಕೆ ನಿನಗೆ ? ಮೂರೂ ದಿನಗಳ ಬದುಕಿದು ಬಂದು ಹೋಗುವ ದಾರಿಯಲಿ ಮತ್ತೆ ತಲೆಯೆತ್ತಿ ನಿಲ್ಲು ನಿ ........... ಮತ್ತೊಂದು ಹೊಸ ಬೆಳಕು ನಿನ್ನ ಮುಂದಿದೆ ... ಎತ್ತಲಿಂದಲೋ ಬಂದ ಅಮ್ಮ ತೆರಸಳ ಸಿಹಿ ನೆನಪಿದೆ .......... ಕತ್ತಲಿಗೆ ಬೆಳಕಿಟ್ಟ ಇಂದಿರಾಳ ಆದರ್ಶವಿದೆ .... ನಿನ್ನಂತೆ ಸೋತು ಗೆದ್ದವರ ಸಂಬ್ರಮದ ಹೊನಲಿದೆ ...............
Expand this post »
ನವನವೀನ ನಾಮಧೇಯ ನಿಮ್ಮಧು "ಶರತ"
ನಿಮ್ಮ ಮಾತನ್ನು ಆಲಿಸಲು ನಮಗಾಗುವುಧು ಬಲು ಹಿತ
ಜೀವನಧಲ್ಲಿನ ಕಷ್ಟ ಸುಖಗಳನ್ನು ಎದ್ಹುರಿಸುತ್ತೀರಿ ನಗು ನಗುತ್ತ
ನಿಮ್ಮಯ ಕೀರ್ತಿ ಎತ್ಥರೆತ್ಥರಕೆ ಏರಲೂ ಕರುಣಿಸಲಿ ಆ "ಭಗವಂತ"
ಬರೆಧವರು:ತೇಜೇಶ್
8861645252
ಅಕ್ಷತ
"ಅರ್ಥ ಪೂರ್ಣವಾಧ ಹೆಸರು ನಿನ್ನಧು 'ಅಕ್ಷತ'
ನಿನ್ನ ಹೆಸರನ್ನು ಹೃಧಯದಲ್ಲಿ ಬಚ್ಚಿಡಲೇ ನಾ' ಸುರಕ್ಷಿತ'
ನಿನ್ನನ್ನು ಒಲಿಯಲು ತುಧಿ ಕಾಲಲ್ಲಿ ನಿಂತಿರುವೆ ನಾ 'ಕಾಯುತ'
ನಿನ್ನ ಪ್ರೀತಿಗಾಗಿ ಈ ಹೃದಯ ಧಿನಾಳು ಕೂಗುತ್ತಿದೆ 'ಸಾಯುತ ಸಾಯುತ"
ಬರೆದವರು:ತೇಜೇಶ್ ಕುಂಜತ್ಬೈಲ್
8861645252
ನನ್ನ ಮುದ್ಧಿನ ತಂಗಿಯಾದೆನೀನು ಪ್ರತಿಕ್ಷಾ
ಅಣ್ಣನಾಗಿ ಕೊನೆಯುಸಿರಿರುವರೆಗೂ ಕೊಡುವೆ ನಿನಗೆ ರಕ್ಷಾ
ಕೊಡಬೇಕು ನಾವು ಅಣ್ಣ ತಂಗಿಯ ಬಾಂಧವ್ಯಧ ಶಿಕ್ಷಾ
ನಮ್ಮ ಬಾಂಧವ್ಯಕ್ಕೆ ಆ ದೇವರುಕರುಣಿಸಲಿ ನಿಜವಾಧ ಮೋಕ್ಷ
ಬರೆದವರು:ತೇಜೇಶ್ ಕುಂಜತ್ಬೈಲ್
8861645252
ಜ್ಯೋತಿ
ಮುಗುಲ್ನಗುವಿನ ಮೊಗ ನಿನ್ನದು ಜ್ಯೋತಿ
ನೆನಪಿಸುವೆ ನಾ ನಿನ್ನನ್ನು ದಿನಂಪ್ರತಿ
ಕೇಳಲಾರೆ ನಾ ನಿನ್ನೊಳು ಜಾತಿ
ಕೊಡುವೆಯ ನೀ ನನಗೆ ನಿಜವಾದ ಪ್ರೀತಿ
ಬರೆದವರು: ತೇಜೇಶ್ ಕುಂಜತ್ಬೈಲ್
ಪೂಜಾ
ಚಂಚಲತೆಯ ಮನಸ್ಸು ನಿನ್ನದು ಪೂಜಾ
ನನ್ನ ಪಾಲಿಗೆ ನೀನೆ ರವಿತೇಜ
ನಾ ನಿನ್ನಯ ಹೃದಯದೊಳಗೆ ಸೇರುವುದಂತೂ ನಿಜ
ಮೊಳಕೆಯೊಡೆಯಿತು ನನ್ನಲ್ಲಿ ನೀ ಬಿತ್ತಿದ ಪ್ರೀತಿಯ ಬೀಜ.
ಬರೆದವರು:ತೇಜೇಶ್ ಕುಂಜತ್ಬೈಲ್
ಬೆಳ್ಳುಬೆಳ್ಳಗಾದ ಮೊಗ ನಿನ್ನದು ರೋಹಿಣಿ
ಪಡ್ಡೆ ಹುಡುಗರ ಪಾಲಿಗೆ ನೀನೆ ಅರಗಿಣಿ
ಘಮಘಮಿಸುವ ಹೂವುಗಳಿಂದ ಕಂಗೊಲಿಸುವೆ ನೀ ಸುವಾಸಿನಿ
ಮಧ್ಯರಾತ್ರಿ ಬಂದರೆ ಓಡಿಹೋದಾರು ಬಂತೆಂದು ಮೋಹಿನಿ
ಬರೆದವರು:ತೇಜೇಶ್ ಕುಂಜತ್ತಬೈಲ್
ಶ್ರುತಿ
ಮುದ್ದು ಮುದ್ದಾದ ಹೆಸರು ನಿನ್ನದು ಶ್ರುತಿ
ಬರೆದಿರುವೆ ನಿನಗಾಗಿ ನಾನೊಂದು ಕೃತಿ
ಮೊಗದಲ್ಲಿ ನಿನ್ನ ನಗು ಬಹಳ ಅತೀ
ಆ ನಗುವೇ ನಿನಗೆ ನಿಜವಾದ ಕೀರುತಿ.
ಬರೆದವರು:ತೇಜೇಶ್ ಕುಂಜತ್ತಬೈಲ್
ಹುಡುಗಿ
ಓ ನನ್ನ ಪ್ರೀತಿಯ ಹುಡುಗಿ
ಕಾಣುವೆ ನೀ ಬೆಕ್ಕಿನ ನಡಿಗೆಯಲ್ಲಿ ಬೆಡಗಿ
ನಿನ್ನ ಅಪ್ಪನ ಜೊತೆ ಮಾತನಾಡಲು ನನ್ನ ಕೈಕಾಲುಗಳು ನಡುಗಿ
ಅದಕ್ಕಾಗಿ ನಾ ನಿನ್ನ ಹೃದಯದಲ್ಲಿ ಕುಳಿತುಕೊಲ್ಲಲೆ ಅಡಗಿ?
ಬರೆದವರು:ತೇಜೇಶ್ ಕುಂಜತ್ತಬೈಲ್
ಚಿತ್ರ
ಓ ನನ್ನ ಪ್ರೀತಿಯ ಚಿತ್ರ
ಬರೆದಿರುವೆ ನಿನಗೊಂದು ನಾನು ಪತ್ರ
ಪತ್ರದಲ್ಲಿನ ವಿಷಯ ಹೇಳಲು ಹೆದರಿಕೆ ನಿನ್ನ ಹತ್ರ
"ಆ ಪತ್ರ ಓದು ಗೊತ್ತಾಗುತ್ತೆ ನಾ ನಿನ್ನ ನಿಜವಾದ ಮಿತ್ರ"
ಬರೆದವರು:ತೇಜೇಶ್ ಕುಂಜತ್ತಬೈಲ್.
ಅಣ್ಣಾ ಹಜಾರೆ
ಯೆಪ್ಪಥ್ನಾಲ್ಕರ ಹರೆಯದ ಗಾಂಧಿವಾಧಿ ಅಣ್ಣ ಹಜಾರೆ
ಭ್ರಷ್ಟಾಚಾರಾಧ ವಿರುದ್ಧ ಹೋರಾಡಿದ ಕ್ಷಣ ನಾ ಮರೆಯಲಾರೆ
ವಿಧ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅಣ್ಣ ಹೋರಾಟಕ್ಕೆ ಕೊಟ್ಟರು ಬೆಂಬಲ
ದಿನ ಕೆಲಸದವರು ಅಣ್ಣ ಪ್ರೀತಿಗೆ ಕಳಕೊಂಡರು ಸಂಬಳ
ನಿಲ್ಲುವುದಿಲ್ಲ ಕೋಟಿ ಕೋಟಿ ಪಡೆಯುವ ಲಂಚ
ಇದರಿಂದಲೇ ಹಾಳಾಗುತ್ತಿದೆ ನಮ್ಮ ಈ ಪ್ರಪಂಚ
ಬರಬೇಕು ಜನಲೋಕಪಾಲ ಮಸೂದೆ
ಬರದಿದ್ದರೆ ಪ್ರದಾನಿಗೆ ಬರುವುದಿಲ್ಲ ನಿದ್ದೆ
ಅಣ್ಣಾ ಹೋರಾಟಕ್ಕೆ ಕೊಡುವ ನಮ್ಮೆಲ್ಲರ ಸಹಕಾರ
ಇಲ್ಲವಾದರೆ ಭ್ರಷ್ಟರು ಹಾಳು ಮಾಡುತ್ತಾರೆ ನಮ್ಮ ಈ ಸರಕಾರ
ಅಣ್ಣಾ ಹೋರಾಟಕ್ಕೆ ಜಯ ಸಿಗಲಿ
ನಿಮ್ಮ ನೆನಪನ್ನು ಇತಿಹಾಸದುದ್ದಕ್ಕೂ ಸ್ಮರಿಸಲಿ.
ಬರೆದವರು: ತೇಜೇಶ್ ಕುಂಜತ್ತಬೈಲ್
(ಹುಡುಗನ ಮನೆಗೆ ಹುಡುಗಿ ಆಮಂತ್ರಣ ಕೊಟ್ಟಾಗ ಈ ಕವನ )
ಆಮಂತ್ರಣ
ನಿನ್ನ ಕಾಲ್ಗೆಜ್ಜೆಯ ಸದ್ದು ನನ್ನ ಹೃದಯ ಮೀಟಿದಾಗ
ಹೊರಬಂದು ನೋಡಿದೆ ಆ ನಿನ್ನ ದಿವ್ಯ ರೂಪ ದರ್ಶನ
ಕಣ್ಣ ರೆಪ್ಪೆಗಳು ಪಟಪಟನೆ ಹಾರುತ್ತಿದ್ದಾಗ
ನನ್ನ ನಯನಗಳು ಒದ್ದೆಯಾಗಿರಲು ನೀಡಿದೆ ನೀ ಆಮಂತ್ರಣ
ಆವಾಗ ತಿಳಿದೆ ನನ್ನಯ ಹೃದಯದ ಬಾಗಿಲಿನಿಂದ ನೀ ಹೊರಬಂದೆ
ಆವೇಶಕ್ಕೆ ಮೂಕನಾದೆ ನಾ ಮಾತನಾಡದೆ
ಮನಸ್ಸಿಲ್ಲದೆ ತೆರೆದು ನೋಡಿದೆ ಆ ಆಮಂತ್ರಣ
ರೆಕ್ಕೆ ಬಿಚ್ಚಿ ಹಾರಿದಂತಾಯಿತು ನನ್ನೊಳು ಈ ಮನ
ಗೆಳತಿ ಹೇಳಬಾರದೆ ನೀ ಸಹೋದರನ ಲಗ್ನ
ನಿಂತು ಹೋಯಿತು ಹೃದಯ ಬಡಿತ ಒಂದು ಕ್ಷಣ
ಕಂಡೆ ನಾನೀಗ ನಮ್ಮಿಬ್ಬರ ಲಗ್ನದ ಕನಸು
"ದೇವರೇ ಆ ದಿನವನ್ನು ಬೇಗ ನಮಗೆ ಕರುಣಿಸು"
ಕಲ್ಪನೆಗಾರ:ತೇಜೇಶ್ ಕುಂಜತ್ತಬೈಲ್(8861645252
(ಇಷ್ಟಪಟ್ಟ ಹುಡುಗಿ ಸಿಗದ ಹುಡುಗನಿಗಾಗಿ ಈ ಕವನ)
ಗೆಳತಿ
ಓ ನನ್ನ ಪ್ರೀತಿಯ ಗೆಳತಿ
ಆಗಬಾರದೇ ನೀ ನಲ್ಮೆಯ ಒಡತಿ
ಪ್ರತಿಕ್ಷಣ ಕಂಡಾಗ ನಿನ್ನ ನಯನ
ಪ್ರೀತಿಯ ಹೊಳೆಯಲ್ಲಿ ತೇಲಾಡಿತು ನನ್ನೀ ಮನ
ನಿನ್ನ ಹೃದಯದೊಳಗೆ ಸೇರಲೆಂದು ನಾ ಬಂದೆ
ಮನನೊಂದು ಕಣ್ಣೀರಿನ ಹನಿಗಳಿಂದ ನಾ ಬಿದ್ದೆ
ಕಣ್ಣೀರಿನ ಧಾರೆಯು ಸುರಿಯಿತು ಕಡಲಿಗೆ
ಹೃದಯದೊಳಗಿನ ನಂದಾದೀಪ ಹಾರಿಹೋಯಿತು ಮೆಲ್ಲಗೆ
ಕೂಡಿಬಂದಿದೆ ನಿನಗೆ ಕಂಕಣ ಭಾಗ್ಯ
ವರನಾಗಿ ಹಸೆಮಣೆ ಏರಲು ನಾನಾಗಲ್ಲಿಲ್ಲ ಯೋಗ್ಯ
ಬಿಟ್ಟು ಹೋಗಬೇಡ ಗೆಳತಿ ನಿನಗಾಗಿ ಕಾಯುವೆ
ನಿನ್ನ ನೆನಪಿನೊಂದಿಗೆ ಅಗಲಿ ಅಗಲಿ ಸಾಯುವೆ.
ಕಲ್ಪನೆಗಾರ :ತೇಜೇಶ್ ಕುಂಜತ್ತಬೈಲ್(8861645252
ಯಶೋಧ
ಲವಲವಿಕೆಯ ಮೊಗ ನಿನ್ನದು ಯಶೋದ
ನಿನ್ನ ಸ್ವಭಾವ ಅನ್ನುವುದು ಅತೀ ಮುಗ್ಧ
ನಿನ್ನ ಪ್ರೀತಿಗಾಗಿ ಮಾಡಲು ತಯಾರು ನಾ ಯುದ್ಧ
ಅದಕ್ಕಾಗಿ ನನಗೆ ನಿನ್ನ ಮೇಲಿನ ಪ್ರೀತಿ ಅಗಾಧ
ಬರೆದವರು:ತೇಜೇಶ್ ಕುಂಜತ್ತಬೈಲ್
ಗಾನವಿ(ಶಾಂಭವಿ,ಪಲ್ಲವಿ)
ದುಂಡು ದುಂಡಾದ ಮೊಗ ನಿನ್ನದು ಗಾನವಿ
ಹದಿಹರೆಯದ ಹುಡುಗರನ್ನು ನಗು ಮುಖದಿಂದ ಕಾಣುವಿ
ಬಣ್ಣ ಬಣ್ಣದ ಉಡುಗೆ ತೊಡುಗೆಗಳಿಂದ ಚಿಟ್ಟೆಯ ಹಾಗೆ ಹಾರುವಿ
ಹೀಗೆಯೇ ಹಾರಿದರೆ ಒಂದು ದಿನ ಕಾಲು ಜಾರಿ ಬೀಳುವಿ
ಬರೆದವರು:ತೇಜೇಶ್ ಕುಂಜತ್ತಬೈಲ್.
ರೋಹಿಣಿ
ಬೆಳ್ಳು ಬೆಳ್ಳಗಾದ ಮೊಗ ನಿನ್ನದು ರೋಹಿಣಿ
ಪಡ್ಡೆ ಹುಡುಗರ ಪಾಲಿಗೆ ನೀನೆ ಅರಗಿಣಿ
ಘಮ ಘಮಿಸುವ ಹೂಗಳಿಂದ ಕಂಗೊಲಿಸುವೆ ನೀ ಸುವಾಸಿನಿ
ಮಧ್ಯರಾತ್ರಿ ಹೋದರೆ ಓಡಿಹೋದರು ಬಂತೆಂದು ಮೋಹಿನಿ
ಬರೆದವರು:ತೇಜೇಶ್ ಕುಂಜತ್ತಬೈಲ್.
.
ಹರೀಶ(ಮಹೇಶ,ಗಿರೀಶ)
ಅಂದ ಚಂದದ ಹೆಸರು ನಿನ್ನದು ಹರೀಶ
ಚಂದ ಚಂದದ ಹುಡುಗಿಯರನ್ನು ಕಂಡಾಗ ನಿನ್ನಲೇನೋ ಉಲ್ಲಾಸ
ನಕ್ಕರೆಂದು ಹುಡುಗಿಯರ ಜೊತೆ ಮಾಡಬೇಡ ಸರಸ
ತಪ್ಪಿ ಸರಸ ಮಾಡಿದರೆ ಆಗುತ್ತೀಯ ಸರ್ವನಾಶ
ಬರೆದವರು:ತೇಜೇಶ್ ಕುಂಜತ್ತಬೈಲ್.
.
ಪುರುಷೋತ್ತಮ
ಅತ್ತ್ಯುತ್ತಮವಾದ ಹೆಸರು ನಿನ್ನದು ಪುರುಷೋತ್ತಮ
ಮೆಚ್ಚಬೇಕು ಎಲ್ಲರೂ ನಿನ್ನಯ ನಿಷ್ಯೇ ಸಂಯಮ
ಪರೋಪಕಾರಿಯಾಗಿ ಬಡ ಜೀವಗಳಿಗೆ ಮಾಡಬಯಸುವಿರಿ ಧರ್ಮ
ಆ ದೇವರ ಕ್ರಿಪೆಯಿಂದಾಯಿತು ನಿಮ್ಮದು ಸಾರ್ಥಕತೆಯ ಜನ್ಮ
ಬರೆದವರು: ತೇಜೇಶ್ ಕುಂಜತ್ತಬೈಲ್.
.
ಮಾಲತಿ(ಪಾರ್ವತಿ)
ಮನಮೋಹಕವಾದ ಹೆಸರು ನಿನ್ನದು ಮಾಲತಿ
ಯುವ್ವನದ ಹೊಳೆಯಲ್ಲಿ ತೇಲುತಿ
ಸ್ವಲ್ಪ ಸ್ವಲ್ಪ ನನ್ನ ಕಡೆ ವಾಲುತಿ
ಎಚ್ಚರ ತಪ್ಪಿದರೆ ನನ್ನ ಬುಟ್ಟಿಗೆ ಬೀಳುತಿ
ಬರೆದವರು:ತೇಜೇಶ್ ಕುಂಜತ್ತಬೈಲ್
.
.
.
.
ನವ್ಯ(ಭವ್ಯ, ಸೌಮ್ಯ,ಸಂಧ್ಯಾ,ಮಾಯಾ)
ನವ ಚೈತನ್ಯ ಮೂಡಿಸುವ ಹೆಸರು ನಿನ್ನದು ನವ್ಯ
ನಿನ್ನ ಸೌಂದರ್ಯಕ್ಕೆ ಬೆಚ್ಚಿ ಬರೆದೆ ನಾ'ನೊಂದು' ಕಾವ್ಯ
ಸದಾಕಾಲ ನಗುತಿರಬೇಕು ಆ ನಿನ್ನ ಪುಟ್ಟ ಹೃದಯ
ಆ ನಿನ್ನ ನೆನಪು ನನ್ನ ಹೃದಯದೊಳು ಮಾಡಬಯಸಿತು ದೊಡ್ಡ ಗಾಯ
ಬರೆದವರು:ತೇಜೇಶ್ ಕುಂಜತ್ತಬೈಲ್.
ಅಂಜಲಿ
ಅಂಜಿಕೆಯ ಸ್ವಭಾವ ನಿನ್ನದು ಅಂಜಲಿ
ನಿನ್ನ ಕಂಡ ನನ್ನ ಮೈಯೆಲ್ಲಾ ಚಳಿ ಚಳಿ
ಜೀವನಪೂರ್ತಿ ಇರಬಲ್ಲೆಯ ನನ್ನ ಬಳಿ
ನಿನ್ನ ಪ್ರೀತಿಗಾಗಿ ನಾ ಸಾಯಲು ಸಿದ್ದ ನೆನಪಿರಲಿ.
ಬರೆದವರು:ತೇಜೇಶ್ ಕುಂಜತ್ತಬೈಲ್
.
.
ಆಶಾ(ಉಷಾ,ಅನುಷಾ)
ಅಕ್ಕರೆಯ ಮಾತು ನಿನ್ನದು ಆಶಾ
ನೀ ನಕ್ಕರೆ ನನ್ನ ಬಾಳೆಲ್ಲ ಹರುಷ
ಕಣ್ಣೀರಿಟ್ಟರೆ ಸಹಿಸಲಾರೆ ಒಂದು ನಿಮಿಷ
ನೀ ನನ್ನವಲಾಗಳು ಕೊಡುವೆಯ ಒಂದವಕಾಶ?
ಬರೆದವರು: ತೇಜೇಶ್ ಕುಂಜತ್ತಬೈಲ್
.
(ಕಂದಮ್ಮನನ್ನು ಉಣಿಸಲು ಈ ಕವನ)
ಚಂದಮಾಮ
ಬಾಂದಳದಲ್ಲಿ ನೋಡು ಕಂಡ ಮಿನುಗುವ ತಾರೆಗಳ
ಕಪ್ಪು ಪರದೆಯೊಳು ಹಾರಾಡಿದಂತೆ ಮಿಂಚುಹುಳ
ಎತ್ತ ನೋಡಿದರತ್ತ ಕಗ್ಗತ್ತಲು
ಚಂದಮಾಮ ಆಗಮನದೊಳು ಬೆಳದಿಂಗಳು
ಬೆಳ್ಳಿ ತಟ್ಟೆಯಲ್ಲಿ ನೋಡ ಮೊಲದ ಹೆಜ್ಜೆ
ಕುಣಿದಾಡುತ್ತಿದೆ ಕಂದ ನಿನ್ನಯ ಕಾಲ್ಗೆಜ್ಜೆ
ಚಂದಿರನ ಕಣ್ಮರೆಯ ಆಟ
ಕಂದಮ್ಮ ತಿನ್ನೊಂದು ತುತ್ತು ಊಟ
"ತುತ್ತು ಅನ್ನ ತಿನ್ನೋ ಓ ನನ್ನ ಮುದ್ದು ಕಂದ
ಅತ್ತ ನೋಡು ಚಂದಮಾಮನ ಸೊಗಸಾದ ಅಂದ"
ಬರೆದವರು:ತೇಜೇಶ್ ಕುಂಜತ್ತಬೈಲ್.
(ಕಂದಮ್ಮನಿಲ್ಲದ ಅಮ್ಮನಿಗಾಗಿ ಈ ಕವನ)
ಬಂಜೆತನ
ಆಲಿಸಿದೆ ನಾ ಕಂದಮ್ಮನ ಆಕ್ರಂಧನ
ಧಿಗ್ಬ್ರಮೆಗೊಂಡಿತು ನನ್ನೊಳು ಈ ಮನ
"ಅಮ್ಮಾ ಅಮ್ಮಾವೆನ್ನುವ ಕರುಳುಕುಡಿಯ ಕೂಗು
ಮಾಯವಾಯಿತು ನನ್ನೊಳು ಈ ನಗು
ಬೆಚ್ಚಿ ಬಿದ್ದಾಗ ಕಂಡೆ ಅದುವೇ ಇರುಳುಗನಸು
ಕಣ್ಣೀರಿನ ಧಾರೆಯೋಳು ನೋವಾಯಿತೆನ್ನ ಮನಸ್ಸು
ನನಗಿಲ್ಲ ಭಾಗ್ಯ ತೂಗುವ ತೊಟ್ಟಿಲು
ಕಂದಮ್ಮನಿಲ್ಲದೆ ನನ್ನ ಬಾಳೆಲ್ಲ ಕತ್ತಳು
ಜೋ ಜೋ ಲಾಲಿಯೇನ್ನುವುದು ಜೋಗುಳದ ಹಾಡು
ನನ್ನ ಜೀವವೆನ್ನುವುದು ಕಂದಮ್ಮನಿಲ್ಲದ ಗೂಡು
"ಹೆಣ್ನಿಗೆಕೆ ದೇವರೇ ಬಂಜೆತನದ ಶಿಕ್ಷೆ
ಕೊಡಬಾರದೇ ನೀ ಕಂದಮ್ಮನ ಬಿಕ್ಷೆ"
ಕಲ್ಪನೆಗಾರ:ತೇಜೇಶ್ ಕುಂಜತ್ತಬೈಲ್(8861645252
.
all poems r very gud sir...
kannada kavanagalendre nanage thumbha ists...
ನಿರ್ಮಲ
ಪರಿಶುದ್ಧವಾದ ಮನಸ್ಸು ನಿನ್ನದು ನಿರ್ಮಲ
ನಿನ್ನ ಮೊಗವು ನಕ್ಕಾಗ ಅರಳಿದ ಕಮಲ
ಪ್ರೇಮದೇವತೆಯಾಗಿ ಪೂಜಿಸುವೆ ನಾ ಸದಾಕಾಲ
ಆ ನಿನ್ನ ಹೃದಯವು ನನಗಾಯಿತು ಪುಣ್ಯ ದೇಗುಲ
ಬರೆದವರು:ತೇಜೇಶ್ ಕುಂಜತ್ತಬೈಲ್.
Reply
Thejesh kumar to sundayudaya
show details 2:39 PM (0 minutes ago)
ದೀಪಾವಳಿ
ಮರೆಯಾಯಿತು ಇಂದು ಕತ್ತಲು
ದೀಪದಿಂದ ದೀಪವ ಬೆಳಗಲು
ಎತ್ತ ನೋಡಿದರತ್ತ ಹಣತೆಗಳ ಸಾಲು
ಕುಣಿದಾಡುತ್ತಿದೆ ಮನ ದೀಪವ ಹಚ್ಚಲು
ಪಟ ಪಟ ಸದ್ದಿನ ಪಟಾಕಿ
ಮೊಗದಲ್ಲಾಯಿತು ನಗುವಿನ ಚಟಾಕಿ
ಮನೆ ಮನೆಯಲ್ಲೂ ಬೆಳಗಿತು ಜ್ಯೋತಿ
ಎಲ್ಲರ ಮನದಲ್ಲೂ ಹುಟ್ಟಿತು ಪ್ರೀತಿ
"ಬೆಳಕಿನ ಹಬ್ಬವಿದು ದೀಪಾವಳಿ
ನಮ್ಮೆಲ್ಲರ ಬಾಳು ಬೆಳಗಳೆಂದು ಆ ಭಗವಂತ ಹರಸಲಿ"
.ಬರೆದವರು:ತೇಜೇಶ್ ಕುಂಜತ್ತಬೈಲ್
(8861645252
ಚಂದ್ರಿಕಾ (ರಾದಿಕಾ)
ಚಂದನದ ಗೊಂಬೆ ನೀನಾದೆ ಚಂದ್ರಿಕಾ
ಆ ನಿನ್ನ ನಯನಗಳು ನನಗಾಯಿತು ಆಕರ್ಷಕ
ಕನಸಿನಲ್ಲೂ ಕಾಡುವುದೆನಗೆ ಆ ನಿನ್ನ ಮುದ್ದಾದ ಮುಖ
ನಿನ್ನೊಲವಿನಿಂದಾಯಿತು ನನ್ನ ಜನ್ಮ ಸಾರ್ಥಕ
ಬರೆದವರು:ತೇಜೇಶ್ ಕುಂಜತ್ತಬೈಲ್(ಮಂಗಳೂರು)
ನಯನ(ಚೇತನ,ಕಿರಣ)
ಅಂದ ಚಂದದ ನೋಟ ನಿನ್ನದು ನಯನ
ನೀನೆಂದರೆ ನನಗೆ ಪಂಚಪ್ರಾಣ
ನೀ ನೊಂದರೆ ಸಹಿಸಲಾರೆ ಒಂದು ಕ್ಷಣ
ನಾ ಕೊಡುವೆ ಈ ಹೃದಯ ತೆಗೆದಿಡುವೆಯ ಜೋಪಾನ?
ಬರೆದವರು:ತೇಜೇಶ್ ಕುಂಜತ್ತಬೈಲ್ (ಮಂಗಳೂರು)
ರೂಪ
ಓ ನನ್ನ ಪ್ರೀತಿಯ ರೂಪ
ನನ್ನಯ ಪ್ರೀತಿಗೆ ನೀನೆ ನಂದಾದೀಪ
ನೀನೋಪ್ಪಿದರೆ ಹಾಕುವೆನದಕೆ ನಾ ತುಪ್ಪ
ನನ್ನಯ ಭಾವನೆಗಳಿಗೆ ನೀನಾಗುವೆಯ ಸಮೀಪ
ಬರೆದವರು:ತೇಜೇಶ್ ಕುಂಜತ್ತಬೈಲ್(ಮಂಗಳೂರು)
ಕುರುಡು ಪ್ರೀತಿ
ಹುಡುಗನ ಪ್ರೀತಿಸಿದಳೊಬ್ಬಳು ಕುರುಡಿ
ಅರಳದೆ ಹೋಯಿತು ಪುಷ್ಪವೊಂದು ಬಾಡಿ
ಕುರುಡಿಯೇ ಅವನ ಜೀವದ ಉಸಿರು
ಹೃದಯದೊಳು ಬರೆದವಳ ಹೆಸರು
ಅವನೆಂದರೆ ಹೃದಯದ ಬಡಿತ
ಪ್ರೀತಿಸಿದಳವಳು ಅಂದಕಾರದಿ ನಗು ನಗುತ್ತ
ಅವಳು ನಕ್ಕರೆ ಬೆಳದಿಂಗಳ ಬಾಲೆ
ಕನಸಲ್ಲೆಲ್ಲ ಪ್ರೇಮದ ಮಾಲೆ
ತ್ಯಾಗ ಮಾಡಿದನೊಬ್ಬ ಕುರುಡಿಗೆ ನೇತ್ರ ದಾನ
ಕುಶಿಯೋಳು ಬೆಳಕನ್ನು ಕಂಡಿತವಳ ನಯನ
ಪಯಣಿಸಿದಳವಳು ನೋಡಲೆಂದು ಪ್ರಿಯಕರನ
ದಿಗ್ಬ್ರಮೆಯಿಂದ ಕಂಡಲವಳು ಕುರುಡನ
ತಿರಸ್ಕರಿಸಿದಳು ಕನ್ನಿಲದ ಗಾವಿಳನೆಂದು
ಪ್ರೀತಿಯ ಹಕ್ಕಿ ಹಾರಿ ಹೋಯಿತು "ಇಂದು"
ಅಗಳುತ್ತ ಕೊಟ್ಟ"ನೊಂದು" ಅವಳಿಗೆ ಪತ್ರ
ಬಿಟ್ಟು ಹೋದನವನು ಮಾತೊಂದೆಳದೆ ಅವಳಹತ್ರ
"ಗೆಳತಿ ನಾ ಕೊಟ್ಟ ನೇತ್ರವದು ಜೋಪಾನ
ಈ ಕುರುಡು ಪ್ರ್ರೀತಿಯಿಂದ ನಾ ಸೇರಲಿರುವೆ ಸ್ಮಶಾನ"
ಬರೆದವರು:ತೇಜೇಶ್ ಕುಂಜತ್ತಬೈಲ್(ಮಂಗಳೂರು)
ಅಮ್ಮ
ಅರುಣೋದಯ ಈ ಜಗದ ಬೆಳಕು
ಅಮ್ಮಾ ...ನೀ ನನ್ನ ಬಾಳ ಬದುಕು
ಸತ್ಸಂಗ ಮಾರ್ಗ ತಾಯೀ ನೀನೆ
ಹೆತ್ತ ಒಂಬತ್ತಿಂಗಳ ಕಷ್ಟ ನಾ ಕಾಣೆ
ಅಮ್ಮಾ... ಆ ನಿನ್ನ ಮಮತೆಯ ಮಡಿಲು
ಉಕ್ಕಿ ಹರಿಯುತ್ತಿದೆ ನನ್ನಲ್ಲಿ ಸಂತೋಷವೆಂಬ ಕಡಲು
ಅಮ್ಮಾ ... ನೀನೆಂದರೆ ನನಗೆ ಜೀವ
ನನ್ನ ಪಾಲಿಗೆ ನೀನಾದೆ ಪ್ರತ್ಯಕ್ಷ ದೈವ
ಸುಖ ದುಖದೊಳು ಕೂಗುವೆ ನಾ ಅಮ್ಮಾ...
ನಿನ್ನ ಪಡೆದು ಸಾರ್ಥಕವಾಯಿತು ನನ್ನ ಜನ್ಮ
"ಅಮ್ಮನೆನ್ದಿಗು ಮರೆಯದಿರು ಮಾನವ
ಎಂದೆಂದಿಗೂ ತೀರಿಸಲಾಗದು ಅವಳ ಋಣವ"
ಬರೆದವರು:ತೇಜೇಶ್ ಕುಂಜತ್ತಬೈಲ್(ಮಂಗಳೂರು)
ಪ್ರೀತಿ
ಓ ನನ್ನ ಪ್ರಿಯತಮೆಯೇ
ಏನಿದು ನಿನ್ನಯ ಪ್ರೀತಿಯ ಮಾಯೆ
ನಿನ್ನ ಕಂಡ ಕ್ಷಣದಂದೆ
ನಾ ನಿದ್ದೆ ಕೆಟ್ಟು ಬಿದ್ದೆ
ಆ ನಿನ್ನ ನಯನಗಳ ನೋಟವು
ಕೊಡುವುದೇನಗೆ ಹಗಲಿರುಳು ಕಾಟವು
ನನಗೆ ನಿನ್ನಲೇನೋ ಪ್ರೀತಿ
ಅದನೆಲ್ಲಿಯಾದರು ಕಳಕೊಲ್ಳುವೆನೆಂಬ ಭೀತಿ
ಸ್ವೀಕರಿಸುವೆಯಾ ನಾ ತಂದಿರುವ ಅರಳಿದ ಪುಷ್ಪಗಳ ?
ಅದಕಂಡು ನೀ ಬೀರುವೆ ನಗುವಿನ ಅಲೆಗಳ
ನೀ ನಕ್ಕರೆ ಬಾನಂಗಳದಲಿ ಚಂದಿರನಿಲಿದಂತೆ
ನೀ ನೊಂದರೆ ಕಾರ್ಮೋಡಗಳು ಕರಗಿದಂತೆ
ಗೆಳತಿ ನಾ ನಿನ್ನ ಮನಸಾರೆ ಪ್ರೀತಿಸುವೆನು
ನೀ ನನ್ನ ಪ್ರೀತಿಸುವೆಯ ಅದನಾ ತಿಳಿಯೆನು
"ಗೆಳತಿ ಬೆಳಗಲಿ ನಮ್ಮೀ ಪ್ರೀತಿಯ ನಂದಾ ದೀಪ
ಎಲ್ಲರೂ ತಿಳಿಯಲಿ ಪ್ರೀತಿಯ ನಿಜ ಸ್ವರೂಪ"
ಕಲ್ಪನೆಗಾರ:ತೇಜೇಶ್ ಕುಂಜತ್ತಬೈಲ್(ಮಂಗಳೂರು)8861645252
ಮಧುರ
ಸುಂದರವಾದ ಕಂಠ ನಿನ್ನದು ಮಧುರ
ನಿನ್ನಯ ಪ್ರೀತಿಯು ನನಗಾಯಿತು ಆನಂದ ಸಾಗರ
ನಿನ್ನ ಹಣೆಗೆ ನಾನಿದಲೇ ಸಿಂಧೂರ?
ನಮ್ಮಿಬ್ಬರ ಪ್ರೀತಿಯು ಚಿರಕಾಳವಾಗಲಿ ಅಮರ
ಬರೆದವರು:ತೇಜೇಶ್ ಕುಂಜತ್ತಬೈಲ್(ಮಂಗಳೂರು)
ಮೇಘ
ಮುತ್ತಿನಂತಹ ಮಾತು ನಿನ್ನದು ಮೇಘ
ನಕ್ಕರೆ ಚಂದುಳ್ಳಿ ಚೆಲುವೆಯಂತಹ ಆ ನಿನ್ನ ಮೂಗ
ನನ್ನಂತರಾಳದಿ ಕಾದಿರುವೆ ನಿನಗಾಗಿ ಬಾ ಬೇಗ
ನಾ ಬರುವೆ ತೆರೆಡಿಡುವೆಯ ನಿನ್ನ ಹೃದಯದ ಬೀಗ?
ಬರೆದವರು:ತೇಜೇಶ್ ಕುಂಜತ್ತಬೈಲ್(ಮಂಗಳೂರು)
This is Raghav N K
Am testing engineer
i have the hobby of writing kannada poems
ಬಂದಿಹೆನು ಮತ್ತೊಮ್ಮೆ ಇನ್ನೊಂದು ಕವನದೊಂದಿಗೆ
ಅಂತ್ಯವಿಲ್ಲದ ಆಸೆಯ ಬಲೆಯಲಿ
ನಿಟುಕದ ಆಕಾಶದ ದೂರದಲಿ
ಮುತ್ತಾಗುವ ಸಾಗರದ ಆಳದಲಿ
ಹುಟ್ಟಿದ ಭೂಮಿಯ ಆಸರೆಯಲಿ
ದೊರಕುವ ಸೂರ್ಯನ ಕಿರಣದಲಿ
ಅರಳಿದ ಪ್ರೇಮದ ಹೂವು ನಿನಾದಾಗ
ಅರಳಿತು ಮನದ ಹೂವು ದಿನವಾದಾಗ
ರಾಗಾ (ರಾಘವೇಂದ್ರ )
ಸ್ಫೂರ್ತಿ : ಕಠಿಣ ಕವಿ
ಮುಳುಗುವ ನೌಕೆ
ಇದು ಕಟ್ಟು ಕಥೆಯಲ್ಲ ಒಂದು ಹೆಣ್ಣಿನ ಜೀವನದಲ್ಲಿ ನಡೆದಂತಹ ನೈಜ ಘಟನೆ ,ಹೆಣ್ಣೆಂಬ ಬಾಳ ಕಣ್ಣಿನ ಅಂತರಂಗದ ರೋದನವಿದು .
ಗೃಹದಲ್ಲಿ ಕಷ್ಟವೆಂದು ಇಷ್ಟವಿಲ್ಲದ ವರನೊಂದಿಗೆ ಮಾಂಗಲ್ಯ ಕಟ್ಟಿಸಿ ,ಹೆಜ್ಜೆ ಹೆಜ್ಜೆಗೂ ಗೆಜ್ಜೆ ಧರಿಸದೆ ಪತಿಯೊಂದಿಗೆ ಬಾಳ ಪಯಣದಲಿ ನಯನದಲಿ
ಹನಿ ಹನಿ ಸುರಿಸಿ ಜೀವನ ಮುನ್ನಡೆಸಲು ಕಷ್ಟವೆನಿಸಿಕೊಂಡ ಸಂಧರ್ಭದಲಿ ಅಪ್ಪಿ ತಪ್ಪಿ ಬಂದ ಕರೆಯನ್ನು ಆಲಿಸಿದಾಗ ಅವಳಿಗೆ ಕೆರೆಗೊಮ್ಮೆ ಹಾರುವ ಅನಿಸತೊಡಗಿತು.
"ಲಗ್ನವಾಗಿದೆ ವಿಘ್ನ ಎದುರಿಸಲು ನನಗಿಷ್ಟವಿಲ್ಲ "ಎಂದರೂ ಕೇಳದ ಯುವಕ "ನೀನಿಲ್ಲದೆ ನಾನಿಲ್ಲ ನನ್ನ ಜೀವ ಭಾವ ನೀನೆ "ಎಂದು ಪ್ರತಿ ಪ್ರತಿ ಕ್ಷಣವೂ ಪ್ರೀತಿಸತೊದಗಿದಾಗ
ಅವಳ ಬಣ್ಣ ಬಣ್ಣದ ಭಾವನೆಗಳ ಪತಂಗವು ರೆಕ್ಕೆ ಬಿಚ್ಚಿ ಹಾರ ತೊಡಗಿತು.ಮೊದಲ ಪ್ರೀತಿ ಪಡೆದ ಇವಳು ಪತಿಯ ಮರೆತು ನಲ್ಲನ ಜೊತೆ ಬೆರೆತು ಹೋದಾಗ
ನವ ಮಾಸದಲಿ ಹೊತ್ತು ಉದರ ತುಂಬಿದ ಅವಳನ್ನು ರಕ್ತ ಸಂಬಂದಿಕರು ಪ್ರಶ್ನಿಸಿದಾಗ ಗಗನವೇ ಕಳಚಿ ಶಿರದ ಮೇಲೆ ಬಿದ್ದಂತಾಯಿತು.ಅತ್ತ ಕಡೆ ನಲ್ಲ
ಮನದಲ್ಲಿ ಪ್ರೀತಿಯಿದ್ದರೂ ಮಾನ ಉಳಿಸಲು"ನನಗೆ ಅವಳು ಇಷ್ಟವಿಲ್ಲ ನಾ ಒಪ್ಪಲಾರೆ"ಎಂದು ತೇಲಿ ಬಂದ ಎಲೆಯನ್ನು ಮುಳುಗಿಸಿದ ಹಾಗೆ ಉತ್ತರಿಸಿದನು.
ತನ್ನ ಸಹೋದರಿಗೆ ಲಗ್ನ ಮಾಡಿ ಜೀವನ ದಾರಿ ನಿರೂಪಿಸಬೇಕೆಂದು ನಲ್ಲ ಪ್ರೀತಿಸಿದ ಹೆಣ್ಣನ್ನು ಮನದಲ್ಲಿ ಪ್ರೀತಿಸುತ್ತಿದ್ದರೂ ಸಂದರ್ಭಕ್ಕೆ ಸಿಲುಕಿ ಕೈ ಬಿಡುವ ಒಂದು ಕಥೆ .
ಇತ್ತ ಕಡೆ ಜೋಗುಳ ಹಾಡಿ ಕಂದಮ್ಮನ ಮಲಗಿಸಿ ನಲ್ಲನ ಕನಸು ಕಾಣುತ್ತಿರುವ ಹೆಣ್ಣಿನ ವ್ಯಥೆ.ಇನ್ನೊಂದು ಕಡೆ ಪತಿಗೆ ಸತಿಯ ಚಿಂತೆ.ನೌಕೆಯೊಂದು ಸಾಗರದಲೆಗೆ
ಸಿಲುಕಿ ಮುಳುಗಿದ ಹಾಗೆ ಅವಳ ಬದುಕು ಮುಳುಗಿ ಹೋಯಿತು.ಮೋವರ ಜೀವನವು ಕೊನೆಗೊಳ್ಳದ ಮೋರು ದಾರಿಯಾಯಿತು.
ಹೆಣ್ಣಿಗೆ ಇಷ್ಟವಿಲ್ಲದ ಮದುವೆ ಏತಕೆ???
ಪತಿಯಿದ್ದರೂ ನಲ್ಲ ಬೇಕೆಂಬ ವ್ಯಾಮೊಹವೇತಕೆ???
ಸಪ್ತಪದಿ ತುಳಿದ ಹೆಣ್ಣಿನೊಂದಿಗೆ ಸರಸವಾಡುವುದು ಸರಿಯೇ???
ಬೇರೊಬ್ಬರಿಂದ ಸಿಗುವ ಪ್ರೀತಿಯನ್ನು ಸ್ವೀಕರಿಸುವುದು ತಪ್ಪೇ???
ಪತಿಯೊಂದಿಗೆ ಜೀವನ ನಡೆಸಿದರೂ ಸುಖದಿಂದಿರುವಳೇ??
ನಲ್ಲನ ಜೊತೆ ಅವಳು ಸುಖದಿಂದಿದ್ದರೂ ಸಮಾಜ ಬಾಯಿ ಮುಚ್ಚಿತೆ ???
ಪುಟ್ಟ ಕಂದಮ್ಮನ ಭವಿಷ್ಯವೇನು ???
ಇವೆಲ್ಲ ಪ್ರಶ್ನೆಗಳಾಗಿಯೇ ಉಳಿದಿವೆ.ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ ,ಉತ್ತರ ಸಿಕ್ಕರೂ ಪ್ರಶ್ನೆಗಳು ಸರಿ ಹೊಂದುವುದಿಲ್ಲ .ಹೆಣ್ಣಿನ ನೋವು ,ಕೂಗನ್ನು ಕೇಳುವವರ್ಯಾರು???
ಈ ಎಲ್ಲ ಪ್ರಶ್ನೆಗಳಿಗೆ ಸಮಾಜವೇ ಉತ್ತರಿಸಬೇಕು.ಮುಳುಗುವ ಹೆಣ್ಣೆಂಬ ನೌಕೆಯನ್ನು ದಡಕ್ಕೆ ಮುಟ್ಟಿಸುವ ಕಾರ್ಯವನ್ನು ಮಾಡಲು ಸಮಾಜ ಇನ್ನಾದರೂ ಅರಿಯಲಿ.
ಲೇಖಕರು:ತೇಜೇಶ್ ಕುಂಜತ್ತಬೈಲ್(ಮಂಗಳೂರು)
publish"PRIYA SHIVU
Super kavanagalu!!!
Thanks for this blog Karthik!!!!!
Santhosh Géńé
Post a Comment